ಶನಿವಾರ, ಡಿಸೆಂಬರ್ 03, 2011

Mallikarjuna's Golden Lines: 3


ಪ್ರತಿಯೊಬ್ಬರ 'ಜೀವ ಒಂದೇ'ಯಾದರೂ
ಮನಸುಗಳು ಮಾತ್ರ 'ಎರಡೆರಡು'..! :)
ಕನಸುಗಳು 'ನೂರಾರು'..!


So, ಈ ಜಗತ್ತಿನಲ್ಲಿ ಯಾರೂ 'ಒಂಟಿ'ಯಲ್ಲ..! ♥ ♥ (03/12/2011)

ಶುಕ್ರವಾರ, ನವೆಂಬರ್ 18, 2011

Golden Words

1) "ಸಜ್ಜನ ಶಿಕ್ಷಕರ ನಾಡು..,!
     ಸತ್ಪ್ರಜೆಗಳ ಬೀಡು..!!" (05/09/2011)


2)"ನೀರು ಕೆಟ್ಟು ವಾಸನೆ ಬರುವುದಕ್ಕೆ ಕಾರಣ ಅದು 
'ಜಲಧಾರೆ'ಯಂತೆ ಹರಿಯದೇ ನಿಂತಿರುವುದು..
ಸಂಬಂಧಗಳು ಹಳಸಿ ದೂರವಾಗುವದಕ್ಕೆ ಕಾರಣ 
'ಒಲವಧಾರೆ' ಹರಿಯದೇ ನಿಂತಿರುವುದು" ♥ (20/10/2011)